ಪ್ರೇಮ ಕಾಶ್ಮೀರ

ಪ್ರೇಮ ಕಾಶ್ಮೀರ

Regular price
$2.49
Sale price
$2.49
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana


"ಕುವೆಂಪು ಅವರು ಬರೆದ ಪ್ರೇಮ ಕವಿತೆಗಳ ಸಂಗ್ರಹ ಇದಾಗಿದೆ. ಆ ಕಾಲದಿಂದ ಈ ಕಾಲಕ್ಕೂ ಜನಪ್ರಿಯವಾಗಿರುವ ಗೀತೆಗಳು ಇದರಲ್ಲಿವೆ..


ಒಂದು ತುಣುಕು:

ನಾನೆ ವೀಣೆ, ನೀನೆ ತಂತಿ,
ಅವನೆ ವೈಣಿಕ;
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ.

ಭುವನವೆಲ್ಲ ಸವಿಯ ಸೊಲ್ಲ
ಕವಿಯ ಗಾನ;
ನನ್ನ ನಿನ್ನ ಹೃದಯಮೀನ -
ಕಲ್ಲಿ ಜೇನ ಸೊಗದ ಸ್ನಾನ;
ಅಮೃತ ಪಾನ.

ತಂತಿಯಿಂಚರದಿ ವಿಪಂಚಿ
ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ
ತಾನ ತಾನ ತನನ ತಾನ
ಪ್ರಾಣ ಪುಳಕಿಸೆ.

- ಕುವೆಂಪು

' ಪ್ರೇಮ ಕಾಶ್ಮೀರ '"

 

ಪುಟಗಳು: 70

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !