ಬರೆದವರು: ಅರ್ಪಣಾ ಹೆಚ್. ಎಸ್.
ಓದಿದವರು: ಮೈತ್ರೇಯಿ ಹೆಗಡೆ
ಕತೆಯ ಪ್ರಕಾರ: ಸಾಮಾಜಿಕ
ದಾಂಪತ್ಯ ನಿತ್ಯ ನೂತನ. ಗಂಡ ಸಿಕ್ಕಾಪಟ್ಟೆ ಬೋರಿಂಗ್, ಹೆಂಡತಿ ಸದಾ ಶಾಪಿಂಗ್. ಇನ್ನಿವರ ಮಧ್ಯೆ ಯಾವಾಗ್ಲೂ ಫೈಟಿಂಗ್. ಆದರೂ ಪದೇ ಪದೇ ಪ್ರೀತಿಯಲ್ಲಿ ಬೀಳ್ತಾರೆ. ಹೊಡೆದಾಡ್ತಾನೆ ಪ್ರೀತಿಸ್ತಾರೆ.
ಪುನರಾರಂಭ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.