ಪುಟಾಣಿಗಳ ವಿಜ್ಞಾನ ಪದ್ಯಗಳು (ಇಬುಕ್)

ಪುಟಾಣಿಗಳ ವಿಜ್ಞಾನ ಪದ್ಯಗಳು (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana 

 

ವಿಜ್ಞಾನದ ವಸ್ತುಗಳನ್ನು ಆಧರಿಸಿದ ಈ ಪದ್ಯಗಳು ಪುಟ್ಟ ಮಕ್ಕಳಿಗಾಗಿ ಬರೆದವುಗಳು. ನನ್ನ 'ಎಂಜಿನಿಯರಿಂಗ್ ಗೀತೆ ಗಳು' ಮತ್ತು 'ವಿಜ್ಞಾನ ವಚನಗಳು' ಕವನ ಸಂಗ್ರಹಗಳಿಗೆ ಬಲ್ಲವರಿಂದ ದೊರೆತ ಮೆಚ್ಚುಗೆಯ ವಿಮರ್ಶೆಗಳು ಈ 'ಪುಟಾಣಿಗಳ ವಿಜ್ಞಾನ ಪದ್ಯಗಳು' ಪುಸ್ತಕದ ಕಿರುಪದ್ಯಗಳ ಬರವಣಿಗೆಗೆ ಪ್ರೇರಣೆಗಳು . ಇದರಲ್ಲಿರುವ ಹೆಚ್ಚಿನ ಪದ್ಯಗಳಲ್ಲಿ ವಿಜ್ಞಾನಕ್ಕೆ ಮತ್ತು ವೈಚಾರಿಕತೆಗೆ ಸಂಬಂಧಿಸಿದ ವಿಷಯಗಳು ಸಾಧ್ಯವಾದಷ್ಟು ಸುಲಭರೂಪದಲ್ಲಿ ಬೆರೆತುಕೊಂಡಿವೆ. ಪದ್ಯಗಳನ್ನು ಓದುವ, ಹಾಡುವ ಮಕ್ಕಳ ಮನಸ್ಸಿನ ತೋಟದಲ್ಲಿ ವಿಜ್ಞಾನದ ವಿಷಯಗಳು ಮೊಳೆತು, ಕ್ರಮೇಣ ಬೆಳೆದು, ಮುಂದೆ ಅವು ಹೆಮ್ಮರಗಳಾಗಲಿ ಎಂಬುದು ಬರೆದವನ ಬಯಕೆ. ಇದನ್ನು ಶಿಶು ಪುಸ್ತಕ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ವಂದನೆಗಳು. ಇದನ್ನು ಪ್ರೋತ್ಸಾಹಿಸಿದ, ಸುಂದರ ಚಿತ್ರಗಳನ್ನು ಸೇರಿಸಿ ಪ್ರಕಟಿಸಿದ ಸಪ್ನ ಬುಕ್ ಹೌಸ್‌ನವರಿಗೆ ಕೃತಜ್ಞತೆಗಳು.

-ಕೆ. ಚಿದಾನಂದ ಗೌಡ
ವಿಶ್ರಾಂತ ಕುಲಪತಿ, ಕುವೆಂಪು ವಿಶ್ವವಿದ್ಯಾನಿಲಯ

 

ಪುಟಗಳು: 45

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !