ರಾಗಿಮುದ್ದೆ

ರಾಗಿಮುದ್ದೆ

Regular price
$2.99
Sale price
$2.99
Regular price
Sold out
Unit price
per 
Shipping does not apply

GET FREE SAMPLE

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದ ಈ ಲಲಿತ ಪ್ರಬಂಧಗಳ ಸಂಕಲನ ತನ್ನದೇ ವಿಶೇಷ ಬಗೆಯ ಲಾಲಿತ್ಯವನ್ನು ರೂಢಿಸಿಕೊಂಡಿದೆ. ಹಿರಿಯ ಪತ್ರಕರ್ತರಾದ ರಘುನಾಥ ಚ ಹ ರವರ ಈ ಪ್ರಬಂಧಗಳು ಕಚಗುಳಿ ಇಡುತ್ತಲೇ ನಮ್ಮನ್ನು ಚಿಂತಿಸುವಂತೆ ಮಾಡುತ್ತವೆ. ಸೃಜನ್ ಅವರ ಸೊಗಸಾದ ರೇಖಾಚಿತ್ರಗಳು ಈ ಪುಸ್ತಕದ ಒಟ್ಟಂದವನ್ನು ಹೆಚ್ಚಿಸಿವೆ.

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !