ರಂಗ ಅನ್ವೇಷಣೆ (ಇಬುಕ್)

ರಂಗ ಅನ್ವೇಷಣೆ (ಇಬುಕ್)

Regular price
$2.99
Sale price
$2.99
Regular price
Sold out
Unit price
per 
Shipping does not apply

GET FREE SAMPLE

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಪಾಶ್ಚಾತ್ಯ ರಂಗಭೂಮಿಯ ಹೊಸ ಪ್ರಯೋಗಗಳೆಲ್ಲವೂ ಒಂದು ಘಟ್ಟ ತಲುಪಿ ಮುಂಗಾಣದೆ ಸ್ಥಗಿತಗೊಳ್ಳುತ್ತಿದ್ದ ಸಂದರ್ಭದಲ್ಲಿ, ರಂಗಭೂಮಿಯ ಉದ್ದೇಶ ಹಾಗೂ ಕ್ರಿಯಾಮಾರ್ಗಗಳನ್ನು ಮೂಲಭೂತವಾಗಿ ಹೊಸದಾಗಿ ಶೋಧಿಸಿಕೊಳ್ಳಲು ಪ್ರಯತ್ನಿಸಿದ ಹಾಗೂ ಆ ಮೂಲಕ ವಿಶ್ವದ ರಂಗಪ್ರಿಯರ ಆಸಕ್ತಿಯನ್ನು ಸೆಳೆದ ಪೀಟರ್ ಬ್ರೂಕ್‍ನ ರಂಗಶೋಧವನ್ನು ಸ್ಥೂಲವಾಗಿ ಪರಿಚಯಿಸಿಕೊಡುವ ಕಿರುಪುಸ್ತಕ ಇದು. ಪೀಟರ್ ಬ್ರೂಕ್‌ನ ಪ್ರಯೋಗಗಳನ್ನು ಕೇಂದ್ರವಾಗಿಟ್ಟುಕೊಂಡು ಅದರ ಹಿನ್ನೆಲೆಯ ವ್ಯಾಪ್ತಿಯನ್ನು ವಿವರಿಸುವ ಈ ಬರಹ, ಜತೆಜತೆಗೇ ಇಂಡಿಯಾದ ಈಚಿನ ರಂಗಭೂಮಿಯ ಕಡೆಗೆ ಕೂಡ ಗಮನ ಸೆಳೆಯುತ್ತದೆ.

ಪುಟಗಳು: 44

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !