ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ

ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರರು: ಎಸ್ ದಿವಾಕರ್

ಕನ್ನಡದ ಹಿರಿಯ ಕತೆಗಾರ, ವಿಮರ್ಶಕ ಎಸ್.ದಿವಾಕರ್ ಅವರು ಬರೆದಿರುವ ಹದಿನೆಂಟು ಪ್ರಬಂಧಗಳು ಇಲ್ಲಿವೆ. ಕನ್ನಡ ಪ್ರಬಂಧ ಸಾಹಿತ್ಯ ಲೋಕಕ್ಕೆ ಹೊಸದೆನಿಸುವ ವಿಷಯ ವ್ಯಾಪ್ತಿ ಇಲ್ಲಿನ ಬರಹಗಳಿಗಿವೆ.

ಈ ಪುಸ್ತಕದ ಬಗ್ಗೆ ವಿಜಯಕರ್ನಾಟಕದಲ್ಲಿ ಮೂಡಿದ ಕಿರು ಪರಿಚಯ ಇಲ್ಲಿದೆ: https://vijaykarnataka.com/lavalavk/weekly-magazine/books/-/articleshow/12572111.cms