ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ

ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರರು: ಎಸ್ ದಿವಾಕರ್

ಈ ಪುಸ್ತಕದಲ್ಲಿ ಕತೆಗಾರ ಹಾಗೂ ವಿಮರ್ಶಕ ಎಸ್.ದಿವಾಕರ್ ಅವರು ರಷ್ಯಾ, ಅಮೇರಿಕ, ಸ್ವೀಡನ್, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಅರ್ಜೆಂಟೈನಾ ಹೀಗೆ ಪ್ರಪಂಚದ ಹಲವು ದೇಶಗಳ ಅತಿ ಸಣ್ಣಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ನಾವು ನಮ್ಮ ಕತೆಯನ್ನಷ್ಟೇ ಓದಲು, ಬರೆಯಲು ಇಷ್ಟ ಪಡುತ್ತೇವೆ, ಆದರೆ ಪ್ರಪಂಚದ ಇನ್ನಾವುದೋ ಮೂಲೆಯ ಕತೆಯನ್ನು ಓದಿದಾಗ ದಕ್ಕುವ ಅನುಭೂತಿ ನಮಗೆ ನಮ್ಮ ಬದುಕಿನ ಕುರಿತು ಹೊಸತಾಗಿ ಯೋಚಿಸಲು ಬೇಕಿರುವ ಆಲೋಚನೆಯ ಸರಕನ್ನು ಕೊಡುತ್ತದೆ. ಇದು ಇಲ್ಲಿನ ಕತೆಗಳ ವಿಶೇಷತೆಯೂ ಹೌದು. ಚುಟುಕಾಗಿರುವ ಈ ಕತೆಗಳನ್ನು ನೀವು ಯಾವಾಗ ಬೇಕಿದ್ದರೂ ಕ್ಷಣಾರ್ಧದಲ್ಲಿ ಓದಬಹುದು.