ಒಂದೊಂದು ನೆನಪಿಗೂ

ಒಂದೊಂದು ನೆನಪಿಗೂ

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರರು: ಎಸ್ ದಿವಾಕರ್

ಹಿರಿಯ ಕತೆಗಾರ, ವಿಮರ್ಶಕರಾದ ಎಸ್.ದಿವಾಕರ್ ಅವರ ಪ್ರಬಂಧಗಳ ಸಂಕಲನ ಈ ಪುಸ್ತಕವಾಗಿದೆ. ಇಲ್ಲಿ 36 ಪ್ರಬಂಧಗಳಿವೆ ಮತ್ತು ಇವುಗಳಲ್ಲಿ ಅತಿ ಸಣ್ಣ ಕತೆ ಬರೆಯುವುದು ಹೇಗೆ, ಕನ್ನಡದ ಕಾದಂಬರಿ ಕನ್ನಡಕ್ಕೇ ಹಿಂತಿರುಗಿದ್ದು ಹೇಗೆ ಮುಂತಾದ ಪ್ರಶ್ನೆಗಳಿಗೊಂದು ವಿಶ್ಲೇಷಣೆಯಷ್ಟೇ ಅಲ್ಲದೇ ಸಂಗೀತ, ಲೈಬ್ರರಿ, ಗಾಂಧೀಜಿ, ಪ್ರಜಾಪ್ರಭುತ್ವ ಮತ್ತು ಪ್ರತಿಪಕ್ಷಗಳು, ಕಾಲ್ ಮಾರ್ಕ್ಸ್ ಹೀಗೆ ಆಳವಾದ ವಿಷಯದ ಹರವೂ ಇದೆ.