ದಿವಾಕರರ ಕವಿತೆಗಳನ್ನೋದುವಾಗ ನನಗೆ ನನ್ನ ಮೆಚ್ಚಿನ ಕವಿ ಬೊರಿಸ್ ಪಾಸ್ತರ್ನಾಕನ ಈ ಸಾಲುಗಳು ನೆನಪಾದವು:
ಖಾಲಿ ಬಿಡು ಜಾಗಗಳನ್ನು ಬದುಕಿನಲ್ಲಿ
ಆದರೆ ಕವಿತೆಯಲ್ಲಲ್ಲ
ಅವರ ಕವಿತೆಗಳಲ್ಲಿ ಯಾವ ಪದವೂ ಪ್ರತಿಮೆಯೂ ಕೃತಕವಾದುದಲ್ಲ. ಕವಿತೆಗಳನ್ನು ಕಟ್ಟುವುದರಲ್ಲಿ ಅವರು ವಹಿಸುವ ಕಟ್ಟೆಚ್ಚರ ವಿಶ್ವದ ಆಧುನಿಕ ಕವಿಗಳಲ್ಲಿ ಅಗ್ಗಳವಾದವರನ್ನು ನೆನಪಿಸುತ್ತದೆ.
- ಎಚ್.ಎಸ್. ಶಿವಪ್ರಕಾಶ್
-- ಕನ್ನಡದ ಕಾವ್ಯ ಸಂದರ್ಭಕ್ಕೆ ಇದೊಂದು ಗಣನೀಯ ಕೊಡುಗೆಯಾಗುವುದರಲ್ಲಿ ಸಂಶಯವಿಲ್ಲ.
- ನರೇಂದ್ರ ಪೈ
ಪುಟಗಳು: 72