ಸಾಹಸ ಕಥೆಗಳು (ಕಿರಿಯರ ಕಥಾಮಾಲೆ) (ಆಡಿಯೋ ಬುಕ್)

ಸಾಹಸ ಕಥೆಗಳು (ಕಿರಿಯರ ಕಥಾಮಾಲೆ) (ಆಡಿಯೋ ಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ
ಆಡಿಯೋ ಪುಸ್ತಕದ ಅವಧಿ : 2 ಗಂಟೆ 21 ನಿಮಿಷ

 


ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಮಕ್ಕಳ ಓದುವ ಅಭಿರುಚಿಗೆ ಪೋಷಕವಾಗುವ ಉದ್ದೇಶದ ‘ಜಾಣ ಕಥೆಗಳು’ ಕಥಾಸಂಕಲನ ‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟವಾಗುತ್ತಿದೆ. ಮಕ್ಕಳಿಗೆ ಹೆಚ್ಚು ಪ್ರಿಯವಾಗುವ ಸ್ವಾರಸ್ಯಕರ ಕಥೆಗಳಿವೆ ಈ ಸಂಕಲನದಲ್ಲಿ.

ಹಿರಿಯರಿಂದ ‘ನೀನು ಜಾಣ ಅಥವಾ ಜಾಣೆ’ ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕಳನ್ನು ಅವರ ಜಾಣತನದ ಬಗ್ಗೆ ತಾರೀಫು ಮಾಡಬೇಕೆಂಬ ಸಂದೇಶ ಸಹ ಈ ಕಥೆಗಳಲ್ಲಿದೆ.

ಚಿತ್ರಕಾರ ರವೀಂದ್ರ ಎನ್‌. ಹೆಗಡಿ ಅವರು ಈ ಕಥೆಗಳಿಗೆ ಸೂಕ್ತ ಚಿತ್ರ ಬಿಡಿಸಿ ಪುಸ್ತಕದ ಮೆರುಗನ್ನು ಹೆಚ್ಚಿಸಿದ್ದಾರೆ.

ಈ ಸಂಕಲನದಲ್ಲಿ ಹೆಸರಾಂತ ಮಕ್ಕಳ ಕಥೆಗಾರರಾದ ನವಗಿರಿನಂದ, ಪ. ರಾಮಕೃಷ್ಣ ಶಾಸ್ತ್ರಿ , ಪಳಕಳ ಸೀತಾರಾಮ ಭಟ್ಟ , ನೀಲಾಂಬರಿ, ಪಾರ್ವತಮ್ಮ ಮಹಲಿಂಗ ಶೆಟ್ಟಿ , ಜಂಬುನಾಥ ಕಂಚ್ಯಾಣಿ, ದು. ನಿಂ. ಬೆಳಗಲಿ, ಬೇಬಿ ಎಮ್‌. ಮಾಣಿಯಾಟ್‌ ಇವರ ಕಥೆಗಳು ಸೇರಿವೆ. ಜಾಣತನದ ಹತ್ತಾರು ಮುಖಗಳನ್ನು ತೋರಿಸುವ ಈ ಕಥೆಗಳೆಲ್ಲಾ ಖುಷಿ ಕೊಡುವಂತಹವೇ. ನೀವೇ ಓದಿ ಆನಂದಿಸಿ.

ಮಕ್ಕಳ ವಿವಿಧ ಕಥಾ ಸಂಕಲನದ ಈ ಮಾಲೆಯಲ್ಲಿ ನೀತಿ ಕಥೆಗಳು, ಪ್ರಾಣಿ-ಪಕ್ಷಿಗಳ ಕಥೆಗಳು, ವಿನೋದ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು ಇನ್ನೂ ಮುಂತಾದವು ಬರಲಿವೆ. ಅವೆಲ್ಲವೂ ನಿಮಗೆ ಆನಂದ ಕೊಡುವವೇ ಆಗಿವೆ.

 

ಆರ್‌. ಎಸ್‌. ರಾಜಾರಾಮ್‌

ನವಕರ್ನಾಟಕ ಪ್ರಕಾಶನ 


ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ. 

ವಿವರಗಳು

 1. ಕಿಟ್ಟನ ಸಾಹಸ ಪಳಕಳ ಸೀತಾರಾಮ ಭಟ್ಟ 
 2. ಧೀರ ರಾಜಕುಮಾರ ಪಳಕಳ ಸೀತಾರಾಮ ಭಟ್ಟ 
 3. ಜಾಣ ಪುಟಾಣಿಗಳು ಬೇಬಿ ಎಮ್. ಮಾಣಿಯಾಟ್ 
 4. ಸಮಯ ಪ್ರಜ್ಞೆ ಮತ್ತೂರು ಸುಬ್ಬಣ್ಣ 
 5. ಗೂಢಚಾರಿ ಅಂಶು ಮತ್ತು ರಾಬೋಟ್ ಮತ್ತೂರು ಸುಬ್ಬಣ್ಣ 
 6. ಪ್ರಾಣಿಗಳ್ಳರು ಮತ್ತು ಮಯೂರ ಗಣೇಶ ಪಿ. ನಾಡೋರ 
 7. ಮಯೂರನ ಸಾಹಸ ಗಣೇಶ ಪಿ. ನಾಡೋರ 
 8. ಗಾರ್ನಿಯ ಸಾಹಸ ಎನ್ಕೆ. ಸುಬ್ರಹ್ಮಣ್ಯ 
 9. ಚರ್ಚಿನ ಗಂಟೆ ಎನ್ಕೆ. ಸುಬ್ರಹ್ಮಣ್ಯ 
 10. ಧೈರ್ಯಶಾಲಿ ಬಾಲಕ    ಎನ್ಕೆ. ಸುಬ್ರಹ್ಮಣ್ಯ 
 11. ವೀರ ಹೊರಾಷಿಯಸ್ ಎನ್ಕೆ. ಸುಬ್ರಹ್ಮಣ್ಯ 
 12. ಕಳೆದುಹೋದ ಕಾಳು ದು. ನಿಂ. ಬೆಳಗಲಿ 
 13. ಪಡ್ಡೆ ಹುಡುಗರ ಪ್ರವಾಸ ನೀಲಾಂಬರಿ 
 14. ಪೀಚ್ ಹಣ್ಣಿನ ವೀರ ರೂಪಾಂತರ : ಸಹನ
 15. ಒಂದು ಸಾವಿರ ಕೊಡ ನೀರು ರೂಪಾಂತರ : ಸಹನ 
 16. ಒಬ್ಬ ಭಯಂಕರ ಅತಿಥಿ ರೂಪಾಂತರ : ಸಹನ 
 17. ಕಳ್ಳರನ್ನು ಹಿಡಿದ ಶರಣ್ಯ ಸಹನ