ಸಮಾಧಾನ 1 (ಇಬುಕ್)

ಸಮಾಧಾನ 1 (ಇಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

GET FREE SAMPLE

'ಓ ಮನಸೇ...' ಪತ್ರಿಕೆಯ ಅತ್ಯಂತ ಪಾಪ್ಯುಲರ್ ಅಂಕಣವೆಂದರೆ 'ಸಮಾಧಾನ'. ಅದೊಂದು ಥರದಲ್ಲಿ ಇಬ್ಬರು ಪರಮಾಪ್ತರು ಎದುರಾ ಎದುರು ಕುಳಿತು ಮೆಲ್ಲನೆಯ ದನಿಯಲ್ಲಿ ಮಾತನಾಡಿಕೊಂಡ ಹಾಗೆ. ನೊಂದ ಪಾಪಚ್ಚಿ, ಅಮ್ಮನಿಗೆ ದೂರು ಹೇಳಿದಾಗ ಅಮ್ಮ ಬಾಚಿ ತಬ್ಬಿ ಮೈದಡವಿದ ಹಾಗೆ. ಒಬ್ಬ ಗೆಳತಿ ನೊಂದು ಕುಳಿತಾಗ ಅವಳ best friend "ಸಾಕು ಏಳೇ... ಬಿಟ್ಟಾಕು ಇದನ್ನೆಲ್ಲ" ಎಂದು ಆಪ್ತ ದನಿಯಲ್ಲಿ ಗದರಿಸಿದ ಹಾಗೆ. ಈ ಅಂಕಣವನ್ನು, ಅದೇನೇ ಕೆಲಸವಿದ್ದರೂ ನಾನೇ ಕೈಯಾರೆ ಬರೆಯುತ್ತೇನೆ. ಈ ಅಂಕಣಕ್ಕೆ ಬಂದ ಪತ್ರಗಳನ್ನು ನನ್ನ ಸಿಬ್ಬಂದಿಯವರಿಗೂ open ಮಾಡಿ, ಓದಲು ಬಿಡುವುದಿಲ್ಲ. ಅಂಥ ಶ್ರದ್ಧೆ ಇದರೆಡೆಗೆ ನನಗಿದೆ. ಕೆಲವು ಸಲ, "after all ಇದು ಯಾವ ದೊಡ್ಡ ಸಮಸ್ಯೆ?" ಅಂತ ಅನ್ನಿಸೋದು. ಅದು ನನಗೆ 'after all'. ನಿಜ. ಅನುಭವಿಸುವವರಿಗೆ? ಅದೇ ಸಮಾಧಾನ

 

- ರವಿ ಬೆಳಗೆರೆ

 

ಪುಟಗಳು : 216

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !