ಸನ್ಯಾಸಿಯ ಬದುಕು

ಸನ್ಯಾಸಿಯ ಬದುಕು

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ   

ಬಹಳ ಹಿಂದಿನ ಕಾದಂಬರಿ ಇದು,1948ರದ್ದು. ಸಂಸಾರದ ಕಷ್ಟಗಳಿಗೆ ಅಂಜಿ ವ್ಯಕ್ತಿಯೊಬ್ಬ ಊರು ಬಿಟ್ಟು ಪರವೂರಿಗೆ ಹೋಗಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿ ಆಗುವುದು ಕಥೆ. ಕಥೆ ಅದುವೇ? ಅಲ್ಲ.

ಅವ ತೊರೆದು ಹೋದ ಹೆಂಡತಿ ಮೂವರು ಮಕ್ಕಳು ಹೇಗೆ ಬದುಕು ಸಾಗಿಸಿದರು.ಅವರ ಏಳುಬೀಳು ,ಜೀವನದ ಕಷ್ಟಗಳು ಇದೇ ಮುಖ್ಯ ಕಥೆ.

ಮನುಷ್ಯನ ಸಣ್ಣತನಗಳ ಹೇಳುವಾಗ ಕಾರಂತರದು ನೇರ ಮಾತು. ಕಾದಂಬರಿ ರಚನೆಯಲ್ಲೂ ಅವರು ನೇರ ಕಥೆ ಹೇಳುವವರೇ.. ಭಾವಾವಿಷ್ಟರಾಗುವುದು ಇವೆಲ್ಲ ಅವರ ಬರವಣಿಗೆಯ ಜಾಯಮಾನದಲ್ಲೇ ಇಲ್ಲ. ಹಾಗಾಗಿ ಪಾತ್ರಗಳಿಗೆ ಕೊಡುವಷ್ಟು ಅನುಕಂಪ ಕೊಡಲು ಕಷ್ಟವಾಗುತ್ತದೆ.ಅದಲ್ಲದೆ ಅವರ ಬರವಣಿಗೆ ಬಾಳಿನ ದುಃಖಗಳ ಕುರಿತಾದ ನಿರ್ಲಿಪ್ತ ನೋಟ

 

-Prashanth Bhat

 

ಕೃಪೆ 

www.goodreads.com

 

ಪುಟಗಳು: 280

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !