
ಬರೆದವರು: ಪೂರ್ಣಿಮಾ ಶಿವಶಂಕರ್
ಓದಿದವರು: ಸ್ನೇಹ ವಿ
ಕತೆಯ ಪ್ರಕಾರ: ಸಾಮಾಜಿಕ
ಶೋಕಿ ಇಲ್ಲದ ಸರ್ಕಾರಿ ಶಾಲೆ. ಥಳುಕು ಬಳುಕಿನ ಖಸಗಿ ಶಾಲೆ ಸೆಳೆತಕ್ಕೆ ಸಿಕ್ಕಿ, ನಲುಗುವ ಎಳೆ ಮನಸ್ಸುಗಳಿಗೆ, ಚೈತನ್ಯ ತುಂಬುವ ಸರ್ಕಾರಿ ಶಾಲೆಯ ಪರಿಚಯ.
ಸರ್ಕಾರಿ ಶಾಲೆ.......ಸಂತೃಪ್ತಿಯ ಮಡಿಲು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.