ಪಯಣಿಗ

ಪಯಣಿಗ

Regular price
$4.99
Sale price
$4.99
Regular price
Sold out
Unit price
per 
Shipping does not apply

ಇಂಡೊನೇಷಿಯಾದ  ಬ್ಯಾಂಕೊಂದರ ಹೆಸರು ‘ಅರ್ಥ ಗೃಹ’. ನಮ್ಮಲ್ಲಿ ಅರ್ಥ ಅಂದರೆ ಹಣ ತಾನೆ? ಇವರಲ್ಲೂ ಅಷ್ಟೆ. ಅದೇ ಅರ್ಥ. ಅದೇ ಭಾವ. ಇಲ್ಲಿನ ವಿಶ್ವವಿದ್ಯಾಲಯವೊಂದರ ಹೆಸರು ‘ಆತ್ಮಜಯ’.ಇದು ಇಸ್ಲಾಂ ದೇಶವಾದರೂ ಹಿಂದೂ ಹೆಸರನ್ನೇಕೆ ಇಡುತ್ತಾರೆ?

ಮೆಕ್ಸಿಕೋ ಪಟ್ಟಣವನ್ನು ಏಕೆ ‘Valley of Tears’ (ಕಣ್ಣೀರಿನ ಕಣಿವೆ) ಎಂದು ಕರೆಯುತ್ತಾರೆ? .

ಜೆರ್ಮನಿಯ ಸರ್ದಾರಜಿ ಹುಟ್ಟಿ ಬೆಳದದ್ದು ಜೆರ್ಮನಿಯಲ್ಲಾದರೂ ಭಾರತಕ್ಕೆ ಏಕೆ ಬಂದು ನೆಲಸಬೇಕು ಅಂದುಕೊಳ್ಳುತ್ತಾರೆ? 

ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ - ಇಲ್ಲಿ ಹುಟು ಸಾವೂ ಹೇಗೆ ಆಕಸ್ಮಿಕ?

ವಿಶ್ವದಲ್ಲೇ ಅತ್ಯಂತ ರುಚಿಯಾದ ದಕ್ಷಿಣ ಭಾರತದ ಅನ್ನ-ಸಾರು ಊಟ ದೊರೆಯುವ ಸ್ಥಳ ಯಾವುದು? ನಿಮ್ಮ ಉತ್ತರ ಬೆಂಗಳೂರು ಎನ್ನುವುದಾದರೆ ಇದು ತಪ್ಪು.ಅದು ಹೇಗೆ ?

ಅಮೇರಿಕದ ಆಧುನಿಕ ಮಿಲಿಟರಿಯನ್ನು ವಿಯಟ್ನಾಂನ ರೈತರು ಹೇಗೆ ಸೋಲಿಸಿದರು? 

ನಾರ್ವೆ ಹೇಗೆ ತನ್ನ ನಾಗರಿಕರಿಗೆ ಸವಲತ್ತುಗಳನ್ನು ನೀಡುತ್ತಿದೆ?

ಹೀಗೆ ಹಲವಾರು ವಿಚಾರಗಳನ್ನು ಸತ್ಯೇಶ್ ನಮ್ಮೊಂದಿಗೆ ಹಂಚಿಕೊಂಡ್ಡಿದ್ದಾರೆ ಹಾಗೂ ನಮಗೆ ಒಂದು ಸಣ್ಣ ವಿಶ್ವ ಪರ್ಯಟನೆ ಮಾಡಿಸಿದ್ದಾರೆ