ವಿಶ್ವಕಥಾಕೋಶ - 25 - ಸಾವಿಲ್ಲದವರು - ಭಾಗ - 1 (ಆಡಿಯೋ ಬುಕ್)

ವಿಶ್ವಕಥಾಕೋಶ - 25 - ಸಾವಿಲ್ಲದವರು - ಭಾಗ - 1 (ಆಡಿಯೋ ಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಪ್ರಾಚೀನ ಜಗತ್ತಿನ ಮಹಾಕಾವ್ಯಗಳು ಐದು. ಅವುಗಳಿಂದ ಆಯ್ದ ಕಥೆಗಳ ಅಪೂರ್ವ ಸಂಕಲನ-ಸಾವಿಲ್ಲದವರು.

ನಿರೂಪಣೆ [ಲೇಖಕರು] : ಸಿ. ಕೆ. ನಾಗರಾಜರಾವ್
ಪ್ರಧಾನ ಸಂಪಾದಕರು : ನಿರಂಜನ

ಓದಿದವರು : ಧ್ವನಿಧಾರೆ ಮೀಡಿಯಾ ತಂಡ 

ನಿರ್ಮಾಣ ಸಹಾಯ : ಧ್ವನಿಧಾರೆ ತಂಡ

ಆಡಿಯೋ ಪುಸ್ತಕದ ಅವಧಿ : 4 ಗಂಟೆಗಳು 8 ನಿಮಿಷ

 

1. ಪ್ರಸ್ತಾವನೆ
    ನಿರಂಜನ
2. ಗಿಲ್ಗಮೇಶನ ಮಹಾಕಾವ್ಯ
     ಎಂಕಿಡುವಿನ ಆಗಮನ
3. ಇಲಿಯಡ್
    ಮೆನೆಲಾಊಸ್ - ಅಲೆಕ್ಸಾಂದ್ರೋಸ್ ದ್ವಂದ್ವ ಯುದ್ಧ
4. ಒಡಿಸ್ಸಿ
   ಇಥಾಕಾದ ಕೂಡುಹ
5. ರಾಮಾಯಣ
    ದಶರಥನ ಧರ್ಮಸಂಕಟ
6. ಮಹಾಭಾರತ
    ದ್ರೌಪದಿಯ ಶಪಥ
7. ಸಮಾರೋಪ
    ನಿರೂಪಕರ ಪರಿಚಯ 

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.