ಬರೆದವರು: ವಾಣಿ ಸುರೇಶ್ ಕಾಮತ್
ಓದಿದವರು: ಸುಪ್ರಿಯಾ ನಟರಾಜ್
ಕತೆಯ ಪ್ರಕಾರ: ಹಾರರ್
ಮಹಾಲಯದಲ್ಲಿ ಲಯವಾದ ನೀಲಿ ಕಂಗಳ ಹುಡುಗ. ಸೀತಮ್ಮನ ಮುದ್ದಿನ ಮೊಮ್ಮಗ, ತನ್ನ ಹದಿನಾರನೇ ಮಹಾಲಯ ಅಮಾವಾಸ್ಯೆಯಂದು ಮುಕ್ತಿ ಪಡೆಯುತ್ತಾ, ಊರವರಿಗೆ ಬಿಡುಗಡೆ ನೀಡುತ್ತಾ, ಗೂಢವಾಗಿ ಕರಗಿಹೋಗುವ ಕಥೆ.
ಸೀತಮ್ಮನ ಮೊಮ್ಮಗ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.