ಷಷ್ಠಿನಮನ

ಷಷ್ಠಿನಮನ

Regular price
$3.99
Sale price
$3.99
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

’ಷಷ್ಠಿನಮನ’ ಅನ್ನುವ ಕುವೆಂಪು ಅವರ ಪುಸ್ತಕದಲ್ಲಿ 30 ಭಾಷಣ, ಲೇಖನ, ಮುನ್ನುಡಿಗಳ ಸಂಗ್ರಹವಿದೆ. ಸಂಸ್ಕೃತಿ ಕರ್ನಾಟಕ, ವಿಶ್ವಮಾನವ, ಮಾನಸಗಂಗೋತ್ರಿ, ನಮಗೆ ಬೇಕಾಗಿರುವ ಇಂಗ್ಲಿಷ್, ತೀರ್ಥಯಾತ್ರೆ, ಶ್ರೀರಾಮಕೃಷ್ಣ ವಚನವೇದ, ಭಾರತದಲ್ಲಿ ಇಂಗ್ಲಿಷಿನ ಸ್ಥಾನ, ಭಾರತ ವಿಶ್ವವಿದ್ಯಾನಿಲಯಗಳಲ್ಲಿ ಆಧುನಿಕ ಮನಃಶಾಸ್ತ್ರ, ಶ್ರೀ ವಿನೋಬಾಜಿ, ವಿಶ್ವವಿದ್ಯಾ ಮತ್ತು ಪ್ರಸಾರಾಂಗ, ಸಮನ್ವಯ ರಾಷ್ಟ್ರದಲ್ಲಿ ವಿಶ್ವವಿದ್ಯೆ, ಶ್ರೀ ಅರವಿಂದರ ಕಾವ್ಯದರ್ಶನ, ವಿದ್ಯಾರ್ಥಿ ಜೀವನವೂ ಒಂದು ತಪಸ್ಯೆ, ಡಾಕ್ಟರೇಟ್ ಪ್ರಶಸ್ತಿ, ಕೊಲಂಬೊ ಇಂದ ಆಲೋರಕೆ, ಪಂಪನ ಕರ್ಣ, ಮಹಾಪುರುಷ ಸ್ವಾಮಿ ಶಿವಾನಂದರು, ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ, ಶ್ರೀ ರಾಮಕೃಷ್ಣ ಲೀಲಾ ಪ್ರಸಂಗ, ಶ್ರೀ ನೆಹರೂ : ವೈಜ್ಞಾನಿಕ ದೃಷ್ಟಿ ಮತ್ತು ವಿಚಾರ ಬುದ್ದಿ ಎಂಬ ಬರಹಗಳಿವೆ.

 

ಪುಟಗಳು: 204

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !