
ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ
Publisher: Naagu Smaraka Prakashana
ಬರೆದವರು ಮತ್ತು ಓದಿದವರು: ಸಿ.ಪಿ. ನಾಗರಾಜ
ಆಡಿಯೋ ಪುಸ್ತಕದ ಅವಧಿ : 5 ಗಂಟೆ 17 ನಿಮಿಷ
ಶಿವಶರಣಶರಣೆಯರ ವಚನಗಳ ಓದು ಆಡಿಯೋ ಬುಕ್ : ಸಾಮಾಜಿಕ ಅರಿವು ಮತ್ತು ವೈಚಾರಿಕ ಸಂಗತಿಗಳನ್ನು ಒಳಗೊಂಡ 53 ವಚನಗಳನ್ನು ಕುರಿತು ವ್ಯಾಖ್ಯಾನ ಮಾಡಲಾಗಿದೆ. ಸಾಮಾಜಿಕ ಅರಿವು ಎಂದರೆ "ವ್ಯಕ್ತಿಯು ತನ್ನ ಮತ್ತು ತನ್ನ ಕುಟುಂಬದ ಒಳಿತಿನ ಜತೆಜತೆಗೆ ಸಹಮಾನವರ ಮತ್ತು ಸಮಾಜದ ಒಳಿತಿಗೆ ನೆರವಾಗುವ ಒಳ್ಳೆಯ ನಡೆನುಡಿಗಳು ಯಾವುವು ಎಂಬುದನ್ನು ತಿಳಿಯುವುದು." ಇಲ್ಲಿ ವಿಶ್ಲೇಷಣೆ ಮಾಡಿರುವ ಹನ್ನೆರಡನೆಯ ಶತಮಾನದ ಶಿವಶರಣಶರಣೆಯರ ವಚನಗಳು ಅರಿವಿನ ಜತೆಜತೆಗೆ ಸಾಮಾಜಿಕ ಎಚ್ಚರವನ್ನು ಮೂಡಿಸಿ , ಜಾತಿ ಧರ್ಮ ದೇವರ ಹೆಸರಿನಲ್ಲಿ ನಡೆಯುತ್ತಿರುವ ಆಚರಣೆಗಳ ನಿಜ ಸ್ವರೂಪವನ್ನು ತೆರೆದು ತೋರಿಸಿವೆ.
- ಸಿ ಪಿ ನಾಗರಾಜ
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.