ವಿಶ್ವ ದರ್ಶನ - ಬಜೆಟ್ ನಲ್ಲಿ

ವಿಶ್ವ ದರ್ಶನ - ಬಜೆಟ್ ನಲ್ಲಿ

Regular price
$6.99
Sale price
$6.99
Regular price
Sold out
Unit price
per 
Shipping does not apply

ಬರಹಗಾರರು: ಶ್ರೀನಿಧಿ ಹಂಡೆ

ದೇಶ ಸುತ್ತಬೇಕು, ಕೋಶ ಓದಬೇಕು ಅಂದ್ರು ನಮ್ಮ ಹಿರಿಯರು. ಆದರೆ ಇವತ್ತಿನ ದುಬಾರಿ ದಿನದಲ್ಲಿ ದೇಶ ಸುತ್ತೋದು ಅಂದ್ರೆ ತಮಾಷೆಯಲ್ಲ. ಅದಕ್ಕೆ ಸಿಕ್ಕಾಪಟ್ಟೆ ಹಣ ಬೇಕು ಅನ್ನುವುದು ಸಾಮಾನ್ಯವಾದ ಅನಿಸಿಕೆ. ನಿಮಗಿರುವ ಬಜೆಟ್ ಅಲ್ಲೇ ವಿಶ್ವ ದರ್ಶನ ಮಾಡಬೇಕು ಅನ್ನುವ ಆಸೆ ನಿಮಗಿದ್ದಲ್ಲಿ ನೀವು ಓದಬೇಕಾದ ಅಪರೂಪದ ಪುಸ್ತಕ ""ವಿಶ್ವ ದರ್ಶನ ಬಜೆಟ್’ನಲ್ಲಿ!""

ಯುವ ಬರಹಗಾರ ಶ್ರೀನಿಧಿ ಹಂದೆ ಅವರು ಬರೆದಿರುವ ಈ ಪುಸ್ತಕ ನಿಮ್ಮ ವಿದೇಶ ಪ್ರವಾಸಕ್ಕೆ ಬೇಕಿರುವ ವಿಮಾನ, ವೀಸಾ, ಊಟ, ವಸತಿ ಮತ್ತು ಸುರಕ್ಷತೆಯ ಸಮಗ್ರ ಮಾಹಿತಿಯನ್ನು ಓದಗಿಸುತ್ತೆ.