ತಾಯಿಯ ಕರುಳ ಬಂಧ (ಆಡಿಯೋ ಕತೆ) : ಓದಿದವರು: ನಮ್ರತ

ತಾಯಿಯ ಕರುಳ ಬಂಧ (ಆಡಿಯೋ ಕತೆ) : ಓದಿದವರು: ನಮ್ರತ

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ದೀಪ ಆಶಿ
ಓದಿದವರು: ನಮ್ರತ 
ಕತೆಯ ಪ್ರಕಾರ: ಸಾಮಾಜಿಕ

ಹೆತ್ತರೆ ಮಾತ್ರ ತಾಯಿಯೇ? ಮನಸ್ಸು ಮರುಗುವುದು, ಎಲ್ಲಾ ಹಂಗರುಳುಗಳ ಸಹಜತೆ. ಚೋಟುದ್ದವನನ್ನ, ಗೇಣುದ್ದ ಮಾಡಿ, ಭುಜದೆತ್ತರಕ್ಕೆ ಬೆಳೆಸಿದರೂ ತಾಯಿಯ ಮಮತೆಯಲ್ಲಿ ಕುಂದಿಲ್ಲ.

ತಾಯಿಯ ಕರುಳ ಬಂಧ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.