ಬರೆದವರು: ಡಾ . ಪ್ರೇಮಲತ ಬಿ.
ಓದಿದವರು: ಜ್ಯೋತಿ ಪ್ರಶಾಂತ್
ಕತೆಯ ಪ್ರಕಾರ: ಥ್ರಿಲ್ಲರ್
ಮಾರ್ಕ್ ಮಾಡಿದ ಮಾರ್ಕಂಡೇಯ. ಆರ್ಮಿ ತರಬೇತಿ ಅಂದ್ರೆ ಸುಮ್ನೆ ಅಲ್ಲ. ನಮ್ಮ ಜನರನ್ನ ಕಾಯೋಕೆ, ಕಾಪಾಡೋಕೆ ಬುದ್ಧಿವಂತಿಕೆ ಮಾತ್ರ ಸಾಲದು. ಅನುಭವದಿಂದ ಬಂದ ತರ್ಕಿಸುವ ಮನಸ್ಸೂ ಬೇಕು.
ತರ್ಕ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.