ದಿ ಗಿಫ್ಟ್ (ಇಬುಕ್)

ದಿ ಗಿಫ್ಟ್ (ಇಬುಕ್)

Regular price
$8.99
Sale price
$8.99
Regular price
Sold out
Unit price
per 
Shipping does not apply

GET FREE SAMPLE

ಈ ಬುಕ್ ಯಾಕೆ ಇಷ್ಟ ಆಗುತ್ತೆ ಅಂದ್ರೆ ನೀವು ಯಾವ ಪುಟ ತೆರೆದೂ ಶುರುವಿಟ್ಟು, ಎಲ್ಲಿಯೂ ಮುಗಿಸಬಹುದು.ಒಂದೇ ಗುಕ್ಕಿಗೆ ಓದಿ ಎತ್ತಿಡುವಂತದ್ದಲ್ಲ..
ಆರ್.ಬಿ ಅವ್ರ ಖಾಸ್‌ಬಾತ್, ಬಾಟಂ ಐಟಂಗಳಲ್ಲಿ ಹೆಕ್ಕಿ ತೆಗೆದ ಮುತ್ತುಗಳಿವು.. ಉಪದೇಶಗಳಿವೆ; ಬೋರು ಹೊಡೆಸುವುದಿಲ್ಲ.
ಓದಿದಾಗ ಖಂಡಿತ ಪಾಸಿಟಿವ್ ಎನರ್ಜಿ ತುಂಬುತ್ತವೆ.

 

ಪುಟಗಳು : 270

 

ಕೃಪೆ  https://www.goodreads.com/

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !