ದ ಲಾಸ್ಟ್ ಶಿಫ್ಟ್ (ಆಡಿಯೋ ಕತೆ)

ದ ಲಾಸ್ಟ್ ಶಿಫ್ಟ್ (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಮುರಳಿ ಹತ್ವಾರ್
ಓದಿದವರು: ಅಮಿತಾ ರವಿಕಿರಣ್ 
ಕತೆಯ ಪ್ರಕಾರ: ಸಾಮಾಜಿಕ

ತಂದೆಯೊಬ್ಬನ ಬೇಡಿಕೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಮಗನನ್ನು ಉದಾಹರಿಸಿ, ಎಲ್ಲರಲ್ಲೂ ಅಂಗಾಂಗದಾನದ ಮಹತ್ವ ಸಾರುವ ತಂದೆಯ ಕೊನೆಯ ಶಿಫ್ಟಿನ ಕತೆ.

ದ ಲಾಸ್ಟ್ ಶಿಫ್ಟ್ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.