ರವಿ ಬೆಳಗೆರೆ,ಉಡುಗೊರೆ , Udugore, ravibelegre, ravibelegari, ravibelegare, ravibelageri, ravibelagere, ravibelagare, ravi belegre, ravi belegari, ravi belegare, ravi belageri, ravi belagere, ravi belagare, Udugore,

ಉಡುಗೊರೆ (ಇಬುಕ್)

Regular price
$8.99
Sale price
$8.99
Regular price
Sold out
Unit price
per 
Shipping does not apply

GET FREE SAMPLE

ಈ ಪುಸ್ತಕವನ್ನು ಒಂದೇ ಸಿಟಿಂಗ್ ನಲ್ಲಿ ಓದಿಬಿಡಬೇಡಿ. ನಿಮ್ಮ ಬಾವನೆಗಳಲ್ಲಿ ಏರಿಳಿತಗಳಾದಾಗ ಸುಮ್ಮನೆ ಇದರ ಹಾಳೆಗಳನ್ನು ತಿರುವಿ ಹಾಕಿ. ಕೆಲವೊಂದು ಪುಸ್ತಕಗಳನ್ನು ಓದಿ ಮುಗಿದಮೇಲೂ ಹಾಗೆಯೇ ಅದರ ಪುಟಗಳನ್ನೂ ತಿರುವಿ ಹಾಕಿದಾಗ ಅಲ್ಲೊಂದಿಲ್ಲಿ ಕಾಣುವ ಪದಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ಅದ್ಯಾವುದೋ ಕೆಟ್ಟ ಗಳಿಗೆಯಲ್ಲಿ ಆಗಬಹುದಾದಂತಹ ಅನಾಹುತವನ್ನು ತಪ್ಪಿಸಬಹುದು. ಈ ಪುಸ್ತಕ ಆ ಸಾಲಿಗೆ ಸೇರುತ್ತದೆ.
ಸದಾ ನಿಮ್ಮ ಮೇಜಿನ ಮೇಲಿರಲಿ. ಬರಹಗಾರರ ಬಗ್ಗೆ ಹೆಚ್ಚಿನ judgmental ಗೆ ಒಳಗಾಗದೆ, ಪುಸ್ತಕದ ಒಳಗಿರುವ ವಿಷಯಗಳನ್ನು ಮಾತ್ರ ಅವಲೋಕಿಸಿ ನೋಡಿ. ಮನಸ್ಸಿಗೆ ನೆಮ್ಮದಿ ತರುವ, ಹಿತವೆನ್ನಿಸುವ ವಾಕ್ಯಗಳನ್ನು ಯಾರು ಬರೆದರೇನು, ಹುಡುಕಿಕೊಂಡು ಓದಬೇಕಷ್ಟೆ.

 

ಪುಟಗಳು : 228

 

ಕೃಪೆ  https://www.goodreads.com/


ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !