ಕಾಲಕ್ಕೆ ಕನ್ನಡಿ

ಕಾಲಕ್ಕೆ ಕನ್ನಡಿ

Regular price
$3.99
Sale price
$3.99
Regular price
Sold out
Unit price
per 
Shipping does not apply

ಈ ಕೃತಿ ಒಂದು ಕಾಲದ ಕಥೆಯನ್ನು ಹೇಳುತ್ತಿದೆ. ಗೋವಾದ ಶ್ರೀಧರ್ ಅವರು ಈ ಕೃತಿಯಲ್ಲಿ ಕಾಣುವುದಕ್ಕಿಂತ ದೊಡ್ಡತನ ಹೊಂದಿದವರು. ಮನುಷ್ಯತ್ವಕ್ಕೆ ಸದಾ ತುಡಿದ ಜೀವಿ. ಅನಿಕೇತನದ ಪ್ರಜ್ಞೆ ಹೊಂದಿದವರು. ಆಗಿನ ಕಾಲಕ್ಕೇ ‘ನೂರು ದೇವರನೆಲ್ಲ ನೂಕಾಚೆ’ ಎಂದವರು. ಅಷ್ಟೇ ಅಲ್ಲ, ತಮ್ಮ ಒಡನಾಟಕ್ಕೆ ಬಂದವರಿಗೆ ಬೆಳಕಿನ ಹಣತೆ ಕೈಗಿಟ್ಟವರು. ಈ ಎಲ್ಲಾ ಕಾರಣಕ್ಕಾಗಿ ಈ ಕೃತಿ ನಿಮ್ಮ ಮುಂದಿದೆ. ಒಂದು ಕಾಲಕ್ಕೆ ಹಿಡಿದ ಪುಟ್ಟ ಕನ್ನಡಿ ಎನ್ನುವುದು ಈ ಪುಸ್ತಕ ಪ್ರಕಟಣೆಗೆ ಎಷ್ಟು ಮುಖ್ಯವೋ ಅದಕ್ಕಿಂತ ಒಂದು ಹಿಡಿ ಮಿಗಿಲಾದದ್ದು ಅವರಿಗೆ ಈ ರೂಪದಲ್ಲಿ ಪ್ರೀತಿ ನೀಡಬೇಕು ಎನ್ನುವುದು. ಗೋವಾದಲ್ಲಿರುವ ‘ಎಮ್ಮ ಮನೆಯಂಗಳದ ಹೂವಿಗೆ’ ಇದು ಸಂಭ್ರಮ ತರಲಿ...

ಪುಟಗಳು : 40