ಉಪ್ಪು (ಇಬುಕ್)

ಉಪ್ಪು (ಇಬುಕ್)

Regular price
$0.49
Sale price
$0.49
Regular price
Sold out
Unit price
per 
Shipping does not apply

GET FREE SAMPLE

 

ಇದು ಡಾ. ನಾ. ಮೊಗಸಾಲೆಯವರ ಪ್ರಸಿದ್ಧ ಕಾದಂಬರಿ .

ಈ ಕಾದಂಬರಿಯಲ್ಲಿ ಕಥನ ಬಹು ರಭಸವಾಗಿ ಸಾಗುತ್ತದೆ. ಇಡೀ ಕಾದಂಬರಿಯಲ್ಲಿ ವಾಮನನದು ಎದ್ದು ನಿಲ್ಲುವ ಏಕೈಕ ಪಾತ್ರ. ಉಳಿದ ಎಲ್ಲರೂ ಅವನ ಪ್ರಾಮಾಣಿಕತೆ, ಮೌಲ್ಯವಂತಿಕೆಗಳೆದುರು ಕುಬ್ಜರಾಗುತ್ತಾರೆ. ರಾಜಕಾರಣಿಗಳ ಮಾತಿರಲಿ, ನಿರೂಪಕ, ವಾಮನನ ಸಹಪಾಠಿ ಡಾ. ಶ್ರೀಧರರಾವ್ ನ ವ್ಯಕ್ತಿತ್ವ ಕೂಡ ವಾಮನನ ಎತ್ತರಕ್ಕೇರುವುದಿಲ್ಲ. ನಮ್ಮ ತಲೆಮಾರಿನಲ್ಲಿ ನಾವು ಕಂಡ ಹಲವಾರು ರಾಜಕೀಯ ವ್ಯಕ್ತಿಗಳು, ಘಟನೆಗಳು ಇಲ್ಲಿ ಬೇರೆ ರೂಪದಲ್ಲಿ ಹಾಜರಾಗಿವೆ.

 

ಪುಟಗಳು: 145

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !