ಬರೆದವರು: ಸುಚೇತ ಗೌತಮ್
ಓದಿದವರು: ನಮ್ರತ
ಕತೆಯ ಪ್ರಕಾರ: ಸೈಫೈ
ಒಂದು ದೇಹ, ಎರಡು ಮನಸು. ಕ್ರಿ. ಶ.20,000ನೇ ಇಸವಿಯಲ್ಲೂ ಗಂಡಿನ ಅದೇ ಅಸೂಯೆ, ಶಂಕೆಗೆ ನಲುಗುವ ಮುಗ್ಧ ಜೀವ ಮತ್ತು ಗುಟ್ಟಾಗೇ ಉಳಿವ ಪ್ರಯೋಗ ಫಲಿತಾಂಶ.
ವಸಂತ ಮತ್ತು ಮೈಕಲ್ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.