ತೇಜೋ ತುಂಗಭದ್ರಾ

ತೇಜೋ ತುಂಗಭದ್ರಾ

Regular price
$9.99
Sale price
$9.99
Regular price
Sold out
Unit price
per 
Shipping does not apply

ಬರಹಗಾರರು: ವಸುಧೇಂದ್ರ

15-16 ನೆಯ ಶತಮಾಮನದ ಲಿಸ್ಬನ್, ವಿಜಯನಗರ ಮತ್ತು ಗೋವಾ ನಗರಗಳ ಸಾಮಾಜಿಕ ಮತ್ತು ರಾಜಕೀಯ ಜೀವನವನ್ನು ಆಧರಿಸಿ ಬರೆದ ಜನಸಾಮಾನ್ಯರ ಕಾದಂಬರಿ.

ನಿಮ್ಮ ಹೊಸ ಕಾದಂಬರಿಯನ್ನು ಓದಿ ಮೂಕ ವಿಸ್ಮಿತನಾಗಿದ್ದೇನೆ. ಇಂತಹ ಶ್ರೇಷ್ಠ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿರುವ ನಿಮಗೆ ಹಾರ್ದಿಕ ಅಭಿನಂದನೆಗಳು.

- ಡಾ. ಸಿ ಎನ್ ರಾಮಚಂದ್ರನ್

ಒಂದು ನಿರ್ಣಾಯಕ ಐತಿಹಾಸಿಕ ಘಟ್ಟದಲ್ಲಿ ಎರಡು ಬೇರೆ ಬೇರೆ ದೇಶಗಳ ವಿದ್ಯಮಾನಗಳು ಕೂಡಿ ಹೊಸದೊಂದೇ ಇತಿಹಾಸ ನಿರ್ಮಾಣಗೊಳ್ಳುವ ರೋಚಕ ಕ್ಷಣಗಳನ್ನು ಎರಡು ನದಿಗಳ ಸಾಕ್ಷ್ಯದಲ್ಲಿ ಕಂಡರಿಸುವ ಅಪೂರ್ವ ಬರವಣಿಗೆ ಇಲ್ಲಿದೆ.

- ಟಿ ಪಿ ಅಶೋಕ

ಅದ್ಭುತ ಕಾದಂಬರಿ. ಕನ್ನಡ ಸಾಹಿತ್ಯದಲ್ಲಿ ಈ ಕಾದಂಬರಿ ಒಂದು ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ.

- ಡಾ. ಕೆ ಎನ್ ಗಣೇಶಯ್ಯ

ಮತ, ವಾಣಿಜ್ಯ, ರಾಜಕೀಯಗಳ ಬರ್ಬರವಾಸ್ತವದ ನಡುವೆ, ಶ್ರದ್ಧೆ, ಪ್ರೀತಿ, ಸಹಾನುಭೂತಿಗಳ ನಿರ್ಭರಭಾವದ ಬದುಕು ತೇಜೋ-ತುಂಗಭದ್ರೆಗಳ ನಡುವೆ ಹರಿದಿದೆ.

- ಶತಾವಧಾನಿ ಗಣೇಶ್

ಅಸಂಖ್ಯ ಪಾತ್ರಗಳು, ವಿಭಿನ್ನ ದೇಶಗಳು, ವೈವಿಧ್ಯಮಯ ಸಂಸ್ಕೃತಿಗಳು... ಕಾಲದ ವಿರಾಡ್ರೂಪಕ್ಕೆ ಆಕಾರ ಕೊಡಲೆತ್ನಿಸಿವೆ.

- ಡಾ. ವಿಕ್ರಮ ವಿಸಾಜಿ