ವಿಜ್ಞಾನ ವಚನಗಳು (ಇಬುಕ್)

ವಿಜ್ಞಾನ ವಚನಗಳು (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana 

 

ಬಸವೇಶ್ವರ ಅಕ್ಕಮಹಾದೇವಿಯರ
ಅನುಭಾವಿ ಶರಣಶರಣಿಯರ
ವಚನ ನಕ್ಷತ್ರಗಳ ದಿವ್ಯಪ್ರಭೆ ಇಲ್ಲಿಲ್ಲ;
ವೈಜ್ಞಾನಿಕ ಪ್ರಯೋಗಶಾಲೆಯೊಳು
ಯಂತ್ರಾಂತರಾಳದಿಂದ ಚಿಮ್ಮಿದ
ಕಿಡಿಗಳಿವೆ...ವಿದ್ಯುತ್ಕುಡಿಗಳಿವೆ ಇಲ್ಲೆಲ್ಲ.

ಕೆ. ಚಿದಾನಂದ
ಮೈಸೂರು
1-7-1984

 

ಪುಟಗಳು: 71

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !