ವಿಜಯ ಕರ್ನಾಟಕ ಪತ್ರಿಕೆ ಮತ್ತು ಸಾವಣ್ಣ ಪ್ರಕಾಶನ ಜಂಟಿಯಾಗಿ ನಡೆಸುತ್ತ ಬಂದಿರುವ ಯುಗಾದಿ ಕಥಾ ಸ್ಪರ್ಧೆಯ ಟಾಪ್ 25 ಕಥೆಗಳುಳ್ಳ "ಹಸಿರು ತೋರಣ -ಟಾಪ್ 25 ಕಥೆಗಳು" ಇಬುಕ್ ಇಲ್ಲಿದೆ. ನಾಡಿನ ಮೂಲೆ ಮೂಲೆಯ ಹೊಸ ತಲೆಮಾರಿನ ಕನ್ನಡಿಗರು ಯಾವ ರೀತಿಯ ಕತೆಗಳನ್ನು ರಚಿಸುತ್ತಿದ್ದಾರೆ ಅನ್ನುವ ಕುತೂಹಲ ನಿಮ್ಮಲ್ಲಿದ್ದರೆ ಇಲ್ಲಿನ ಚೆಂದದ ಕತೆಗಳನ್ನು ನೀವು ಓದಬೇಕು. ಇದೇ ಮೊದಲ ಬಾರಿಗೆ ನೇರವಾಗಿ ಇಬುಕ್ ರೂಪದಲ್ಲೇ ಈ ಪುಸ್ತಕ ಬಿಡುಗಡೆಯಾಗಿದೆ.
ಪುಟಗಳು: 160