vinoda kategalu,  vinooda kathegalu,  ವಿನೋದ ಕಥೆಗಳು (ಕಿರಿಯರ ಕಥಾಮಾಲೆ),  ವಿ. ರಾಮಚಂದ್ರ ಶಾಸ್ತ್ರಿ,  ರಾಮಚಂದ್ರ ಶಾಸ್ತ್ರಿ ವಿ,  Vinodha Kathegalu,  Ramachandra Shastry V,

ವಿನೋದ ಕಥೆಗಳು (ಆಡಿಯೋ ಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

 

ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ

ಆಡಿಯೋ ಪುಸ್ತಕದ ಅವಧಿ : 2 ಗಂಟೆ 17 ನಿಮಿಷ

ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳು

ಸಂಗ್ರಹ : ವಿ. ರಾಮಚಂದ್ರ ಶಾಸ್ತ್ರಿ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

‘ನವಕರ್ನಾಟಕ ಕಿರಿಯರ ಕಥಾಮಾಲೆ‘ ಯಲ್ಲಿ ‘ವಿನೋದ ಕಥೆಗಳು‘, ‘ಜಾಣ ಕಥೆಗಳು‘, ‘ನೀತಿ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.

ವಿನೋದ ಕಥೆಗಳ ಈ ಸರಣಿಯಲ್ಲಿ ಮಕ್ಕಳ ಕಥೆಗಳನ್ನು ಕನ್ನಡದ ಮಕ್ಕಳಿಗಾಗಿ ವಿ. ರಾಮಚಂದ್ರ ಶಾಸ್ತ್ರಿಯವರು ತಂದಿದ್ದಾರೆ.  

 

ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ. 

 

       ವಿವರಗಳು

  1. ಕಿವುಡ ಕೆಂಚ ನವಗಿರಿನಂದ 
  2. ಹೊತ್ತಿದ ದೋಸೆ ನವಗಿರಿನಂದ 
  3. ಕೃಪಣ ಪಂಡಿತ ನವಗಿರಿನಂದ 
  4. ಹೆಂಟೆಗಟ್ಟಿದ ಲೋಭಿ ನವಗಿರಿನಂದ 
  5. ನಗೆಮದ್ದು ನೀಲಾಂಬರಿ
  6. ಜಾತಿ ಬೇತಾಳನಿಗೆ ನೇಣು ನೀಲಾಂಬರಿ
  7. ಪಂದ್ಯದ ಪದ್ದಕ್ಕ ನೀಲಾಂಬರಿ
  8. ಕದ್ದವರು ಯಾರು ? ಪಳಕಳ ಸೀತಾರಾಮ ಭಟ್ಟ
  9. ಪುಟ್ಟಿಗೊಂದು ಪಾಪು ಪಳಕಳ ಸೀತಾರಾಮ ಭಟ್ಟ
  10. ಬಟ್ಟೆ ಅಂಗಡಿ ಬಾಬು ಮತ್ತೂರು ಸುಬ್ಬಣ್ಣ
  11. ಚಿನ್ನದಂತಹ ಚಿನ್ನಪ್ಪ ಪ. ರಾಮಕೃಷ್ಣ ಶಾಸ್ತ್ರಿ
  12. ಹೊಟ್ಟೆಕಿಚ್ಚಿನ ಪುಟ್ಟಮ್ಮಣ್ಣಿ ನೀಲಾಂಬರಿ
  13. ಅತ್ತೆ – ಅಳಿಯರ ಕಥೆ ಪಾವ೵ತಮ್ಮ ಮಹಲಿಂಗ ಶೆಟ್ಟಿ
  14. ನಾನು ಕಲಿಯುವೆ ಬಿ. ಕೆ. ತಿರುಮಲಮ್ಮ
  15. ಶ್ರಮದ ಕೆಲಸ ಬೇಬಿ ಎಮ್. ಮಾಣಿಯಾಟ್
  16. ಹೆಬ್ಬಂಡೆಗೆ ಸುಣ್ಣ ಬಳಿದಂತೆ ! ನೀಲಾಂಬರಿ
  17. ಕಿಲಾಡಿ ಸ್ನೇಹಿತ ಪಾವ೵ತಮ್ಮ ಮಹಲಿಂಗ ಶೆಟ್ಟಿ
  18. ನೆಂಟ – ದೊಣ್ಣೆ ನೀಲಾಂಬರಿ
  19. ದಜೆ ಮತ್ತು ಆನೆ ಪಾವ೵ತಮ್ಮ ಮಹಲಿಂಗ ಶೆಟ್ಟಿ
  20. ಚೂಪು ಉಗುರಿನ ಬೆಕ್ಕಣ್ಣ ನೀಲಾಂಬರಿ