ಹುಲಿ ವೇಷ

ಹುಲಿ ವೇಷ

Regular price
$4.99
Sale price
$4.99
Regular price
Sold out
Unit price
per 
Shipping does not apply

ದಕ್ಷಿಣ ಕನ್ನಡ - ಉಡುಪಿಯವರಿಗೆ ಹುಲಿವೇಷ ಅಂದ್ರೆ ನೇ ಏನೋ ಒಂದು ತರಹ ಥ್ರಿಲ್.ತಾಸೆಯ ಬಡಿತ ದ ಸದ್ಧಿಗೆ ಹುಲಿಯೆದ್ದು ಕುಣಿಯುತ್ತದೆ. "ಹುಲಿ ವೇಷ " ಕಥೆಯಲ್ಲಿ ಕರ್ನಾಟಕ ದಲ್ಲೇ ನಡೆದ ವಿಧಾನಸಭೆ ಚುನಾವಣೆಯ ರಾಜಕೀಯ ಕುದುರೆ ವ್ಯಾಪಾರ ಒಂದು ಸ್ವಾರಸ್ಯವಾದ ಕಥೆಯೊಳಗೆ ಅವಿತು ಬಿತ್ತರವಾಗಿದೆ. ಮಂಗಳೂರಿನ ದೇವಿಯ ಮೆರವಣಿಗೆಯಲ್ಲಿ ಹುಲಿವೇಷ ದೊಳಗಿರುವ ಮುಖಗಳು ಅನಾವರಣಗೊಳ್ಳುವುದು ಕಥೆಗೆ ಮೆರುಗು ನೀಡಿದೆ . ಈ ಕಥಾ ಸಂಕಲನದಲ್ಲಿ ಒಟ್ಟು ಏಳು ಕಥೆ ಗಳಿವೆ . ಇಲ್ಲಿ ಬರುವ ಕಥೆಗಳು ನಮ್ಮ ಅನುಭವಕ್ಕೆ ದಕ್ಕುವ ದಿನ ನಿತ್ಯದ ಕಥಾ ಹಂದರವನ್ನು ಹೊಂದಿದೆ.

ಪುಟಗಳು: 206