ಯಾವ ಹೂವು ಯಾರ ಉಡಿಗೆ (ಆಡಿಯೋ ಕತೆ)

ಯಾವ ಹೂವು ಯಾರ ಉಡಿಗೆ (ಆಡಿಯೋ ಕತೆ)

Regular price
$0.00
Sale price
$0.00
Regular price
Sold out
Unit price
per 
Shipping does not apply

ಬರೆದವರು: ಚಂದ್ರಶೇಖರ ಮದಭಾವಿ
ಓದಿದವರು: ಮಮತಾ
ಕತೆಯ ಪ್ರಕಾರ: ಸಾಮಾಜಿಕ


ಮೊಗ್ಗನ್ನು ಹೂವಾಗಿ ಪೋಷಿಸಲು ಯಾರ ಉಡಿಯಾದರೇನು? ಮಮತೆ ತುಂಬಿದ ಹೃದಯವಾದರೆ ಸಾಕು. ಕಂದನಿಗಾಗಿ ಹಪಹಪಿಸುವ ತಾಯಿ, ಅಮ್ಮನಿಗಾಗಿ ಹಂಬಲಿಸುವ ಮಗು ರಕ್ತ ಹಂಚಿಕೊಳ್ಳಲೇಬೇಕಿಲ್ಲ.ಯಾವ ಹೂವು ಯಾರ ಉಡಿಗೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.