
ಬರೆದವರು: ಗುರುರಾಜ ಕುಲಕರ್ಣಿ
ಓದಿದವರು: ನಾಗರಾಜ್ ವಸಿಷ್ಠ
ಕತೆಯ ಪ್ರಕಾರ: ಸಾಮಾಜಿಕ
ಬದುಕೆಂಬುದು ಮಾಯೆ. ಲೌಕಿಕದಲ್ಲಿ ಯಾವುದು ಹೌದೆನಿಸುವುದೋ, ಅಲೌಕಿಕ ಯಾತ್ರೆಯಲ್ಲಿ ಅದೆಲ್ಲವೂ ಗೌಣವೆನಿಸುವ ಕಾರ್ಪೊರೇಟ್ ಕತೆ.
ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು! ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.