ಲೈಫು ಇಷ್ಟೇನೇ ..!

ಲೈಫು ಇಷ್ಟೇನೇ ..!

Regular price
$7.99
Sale price
$7.99
Regular price
Sold out
Unit price
per 
Shipping does not apply

ಬರಹಗಾರರು: ಯತಿರಾಜ್ ವೀರಾಂಬುಧಿ

ವ್ಯಾಪಾರ ಶುರು ಮಾಡಿದವರು, ಇದೊಂದು ಆರ್ಡರ್ ಬಂದರೆ ಸಾಕು, ಲೈಫ್ ಸೆಟ್ಲ್ ಆಗಿಬಿಡುತ್ತೆ ಎಂದುಕೊಳ್ಳುತ್ತಾರೆ. ಲೈಫ್ ಸೆಟ್ಲ್ ಅಂದರೆ ಏನು? ಮುಂದೆ ಅವರು ವ್ಯಾಪಾರ ಮಾಡುವುದು ಬೇಕಿಲ್ಲ ಎಂದೇ? ಅಥವಾ ನಷ್ಟವಾದರೆ ಅವರು ಲಕ್ಷಿಸುವುದಿಲ್ಲ ಎಂದೇ? ಒಂದೇ ಕಡೆ ನಿರಂತರವಾಗಿ ನಾವು ಇರಲು ಓಡುತ್ತಲೇ ಇರಬೇಕು, ಇಲ್ಲದಿದ್ದರೆ ನಮ್ಮನ್ನು ಇನ್ನೊಬ್ಬರು ದಾಟಿಕೊಂಡು ಮುಂದೆ ಹೋಗಿಬಿಡುತ್ತಾರೆ ಎನ್ನುವುದನ್ನು ಮರೆಯುವರೇಕೆ? ನಿಜಕ್ಕೂ ಸುಖ ಎಂದರೆ ಏನು? ನಾವು ಇಷ್ಟ ಪಡುವುದನ್ನು ಮಾಡುವುದರ ಮತ್ತು ಇತರರೊಂದಿಗೆ ಪ್ರಾಮಾಣಿಕವಾಗಿ ಇರುವುದರ ಫಲಿತವೇ ? ಅಥವಾ ಇರುವುದೆಲ್ಲ ಬಿಟ್ಟು ಇರದುದ ನೆನೆದು ತುಡಿವುದೇ?

ಇಲ್ಲಿ ತನ್ನನ್ನು ತಾನರಿತು ತನ್ನ ಬಾಳನ್ನು ತಾನೇ ಬಾಳುವ, ಬದುಕುವ ಕುರಿತು ಹಲವು ಜೀವನ ಪ್ರೀತಿಯ ಬರಹಗಳಿವೆ.