Collection: ಛಂದ ಪುಸ್ತಕ
ಕನ್ನಡದ ಹೆಮ್ಮೆಯ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಛಂದ ಪುಸ್ತಕ ಕನ್ನಡಕ್ಕೆ ಅನೇಕ ಹೊಸ ತಲೆಮಾರಿನ ಬರಹಗಾರ/ಬರಹಗಾರ್ತಿಯರನ್ನು ಪರಿಚಯಿಸಿದೆ. ಖ್ಯಾತ ಬರಹಗಾರ ವಸುಧೇಂದ್ರ ಅವರ ಮುಂದಾಳತ್ವದಲ್ಲಿ ಪ್ರತಿ ವರ್ಷವೂ ಹಲವಾರು ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸಿದ ಹೆಮ್ಮೆ ಛಂದ ಪ್ರಕಾಶನದ್ದು.
ಈಗ ಓದಿ ಛಂದದ ಚೆಂದ-ಚೆಂದದ ಪುಸ್ತಕಗಳನ್ನು ಮೈಲ್ಯಾಂಗ್ ಆಪ್ ಅಲ್ಲಿ ನಿಮ್ಮ ಮೊಬೈಲಿನಲ್ಲೇ !