Collection: ಅಕ್ಷರ ಪ್ರಕಾಶನ

ಹೆಗ್ಗೋಡಿನ ಅಕ್ಷರ ಪ್ರಕಾಶನ ಕನ್ನಡ ಸಾಹಿತ್ಯ ಲೋಕದ ದೊಡ್ಡ ಪ್ರಕಾಶನ ಸಂಸ್ಥೆಗಳಲ್ಲಿ ಒಂದು. ವೈದೇಹಿ, ಯು.ಆರ್. ಅನಂತಮೂರ್ತಿ, ವಿವೇಕ್ ಶಾನಭಾಗ್, ಕೆ.ವಿ.ಸುಬ್ಬಣ್ಣ, ಎಂ.ಎಸ್.ಶ್ರೀರಾಮ್, ಕೆ.ವಿ.ಅಕ್ಷರ, ಡಿ.ಆರ್.ನಾಗರಾಜ್ ಸೇರಿದಂತೆ ಕನ್ನಡ ಸಾರಸ್ವತ ಲೋಕದ ಹಲವು ದಿಗ್ಗಜರ ಪುಸ್ತಕಗಳನ್ನು ಪ್ರಕಟಿಸಿದ ಹೆಮ್ಮೆ ಅಕ್ಷರ ಪ್ರಕಾಶನದ್ದು. ಈಗ ಅಕ್ಷರ ಪ್ರಕಾಶನದ ಪುಸ್ತಕಗಳನ್ನು ಇಬುಕ್ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ನಿಮ್ಮ ಮೊಬೈಲಿನಲ್ಲೇ ಎಲ್ಲಿಂದ ಯಾವಾಗ ಬೇಕಿದ್ದರೂ ಓದಿ !
87 products