ಕನ್ಹಯ್ಯಲಾಲ್‍ ರಂಗಭೂಮಿ (ಇಬುಕ್)

ಕನ್ಹಯ್ಯಲಾಲ್‍ ರಂಗಭೂಮಿ (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಅವರ ಎರಡು ಮುಖ್ಯ ರಂಗಕೃತಿಗಳನ್ನು ದಾಖಲಿಸತೊಡಗಿದಾಗ, ಅನಿವಾರ್ಯವಾಗಿ, ನಾಟಕ ಕೃತಿಗಳನ್ನು ಮಾತ್ರವಲ್ಲದೆ ಅವುಗಳ ದಾರ್ಶನಿಕ ಹಿನ್ನೆಲೆಗಳನ್ನು ಹುಡುಕಬೇಕಾಯಿತು. ಕೊನೆಯಲ್ಲಿ ಮೂಡಿದ್ದು ಅವರ ಕೃತಿಗಳ ಹಿಂದಿರುವ ರಾಜಕೀಯ, ಸಾಂಸ್ಕೃತಿಕ, ಕುಲಸಂಬಂಧೀ ಪ್ರೇರಣೆಗಳನ್ನು ಒಳಗೊಂಡ ರಂಗಸಾಧನೆಯ ಇತಿಹಾಸ. ಈ ಕಿರುಹೊತ್ತಿಗೆಯು ಅವರ ರಂಗಕೃತಿಗಳಿಗೆ ಸಲ್ಲಿಸುವ ಗೌರವವೂ, ಜೊತೆಗೆ ಕಲಾಕ್ಷೇತ್ರ ತಂಡದ ಎರಡು ದಶಕಗಳ ಸಾಧನೆಗಳ ಒಂದು ವಿಮರ್ಶಾತ್ಮಕ ನೋಟವೂ ಆಗಿದೆ.  

ಪುಟಗಳು: 84

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !