ಸ್ವಯಂವರಲೋಕ

ಸ್ವಯಂವರಲೋಕ

Regular price
$2.99
Sale price
$2.99
Regular price
Sold out
Unit price
per 
Shipping does not apply

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಹರಿಯೋ ಹೊಳೆ ಅಂದರೆ ಏನು? ಕವಿಗಳು ಹೇಳತಾರೆ - ಸದಾ ನಿಂತೇ ಇರೋ ಬೆಟ್ಟಕ್ಕೆ ಓಡಾಡಬೇಕು ಅನ್ನಿಸಿದಾಗ, ಅಥವಾ ಬಾಯಿಲ್ಲದೆ ಇರುವ ಕಾಡಿಗೆ ಮಾತಾಡಬೇಕು ಅನ್ನಿಸಿದಾಗ, ಮತ್ತೆ ನಮ್ಮನ್ನೆಲ್ಲ ಹೊತ್ತ ಭೂಮಿಗೆ ನಗಬೇಕು ಅನ್ನಿಸಿದಾಗ, ಆ ಎಲ್ಲ ಆಕಾಂಕ್ಷೆಗಳೇ ಪಡೆಯುವ ರೂಪ - ಹೊಳೆ. ಆದರೆ ಮನುಷ್ಯರ ಅಪೇಕ್ಷೆ ಅದಕ್ಕೆ ತದ್ವಿರುದ್ಧ. ಹರಿಯೋ ಹೊಳೆಯನ್ನ ಒಡ್ಡು ಕಟ್ಟಿ ನಿಲ್ಲಿಸಬೇಕು, ಅದರ ಕಸುವಿನಲ್ಲಿ ನೀರನ್ನು ಕಡೆದು ಕರೆಂಟು ಹುಟ್ಟಿಸಬೇಕು - ಅನ್ನೋದು ಇವತ್ತಿನ ಮನುಷ್ಯರ ಅಪೇಕ್ಷೆ. ಹೀಗೆ, ಪ್ರಕೃತಿಯ ಆಕಾಂಕ್ಷೆ ಮತ್ತು ಮನುಷ್ಯರ ಅಪೇಕ್ಷೆ ಎದರಾ ಬದರಾ ನಿಂತು ಗುದಮುರಿಗೆ ಆಡಿದಾಗ ಹುಟ್ಟಿದ್ದು ನಮ್ಮ ಊರು - ಹೆಸರು, ಹಳೆಯೂರು.

  

ಪುಟಗಳು: 88

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !