Collection: FREE AUDIOSTORIES | ಉಚಿತ ಆಡಿಯೋಕತೆಗಳು

ಕತೆ ಯಾರಿಗೆ ಇಷ್ಟ ಆಗಲ್ಲ ಹೇಳಿ? ಕನ್ನಡದ ಹಲವಾರು ಕತೆಗಾರರ ಕತೆಗಳನ್ನು ಆಸಕ್ತ ಓದುಗರ ಸಹಕಾರದಲ್ಲಿ ರೆಕಾರ್ಡ್ ಮಾಡಿ, ಒಳ್ಳೆಯ ಸಂಗೀತ ಮತ್ತು ಎಫೆಕ್ಟ್ಸ್ ಜೊತೆ ನಿಮಗಾಗಿ ಉಚಿತವಾಗಿ ಕೇಳಲು ತಂದಿದೆ ನಿಮ್ಮ ಮೈಲ್ಯಾಂಗ್. 

ಡಿಜಿಟಲ್ ದಾರಿಯಲ್ಲಿ ಕನ್ನಡ ಓದಿನತ್ತ ಹೊಸ ಹೊಸ ಓದುಗರನ್ನು, ಕೇಳುಗರನ್ನು ಕರೆ ತರುವ, ಬರಹಗಾರರನ್ನು ಮತ್ತು ದನಿ ಕಲಾವಿದರನ್ನು ಬೆಸೆಯುತ್ತ, ಕನ್ನಡ ಓದಿನ ಪರಂಪರೆಯನ್ನು ಮುಂದುವರೆಸುವ ಒಂದು ಪ್ರಯತ್ನ ಇದಾಗಿದೆ. 

ನೀವು ಕತೆಗಾರರಾಗಿದ್ದರೆ ನಿಮ್ಮ ಕತೆಯನ್ನು ಆಡಿಯೋಕತೆಯಾಗಿಸಲು ಭೇಟಿ ಕೊಡಿ: www.mylang.in/mystory

ನೀವು ದನಿ ಕಲಾವಿದರಾಗಿದ್ದರೆ ಇಲ್ಲಿರುವ ಕತೆಗಳನ್ನು ನಿಮ್ಮದೇ ದನಿಯಲ್ಲಿ ರೆಕಾರ್ಡ್ ಮಾಡಿ ಕಳಿಸಲು ಭೇಟಿ ಕೊಡಿ: www.mylang.in/myvoice

223 products