ದೇವರ ಜೋಳಿಗೆ

ದೇವರ ಜೋಳಿಗೆ

Regular price
$5.99
Sale price
$5.99
Regular price
Sold out
Unit price
per 
Shipping does not apply

ಬರಹಗಾರರು: ಶ್ರೀಧರ್ ಬನವಾಸಿ (ಫಕೀರ)

ಇದು 'ಫಕೀರ' ಎಂಬ ಅಂಕಿತ ನಾಮದಿಂದ ಬರೆಯುತ್ತಿರುವ ಶ್ರೀಧರ ಬನವಾಸಿ ಅವರ 2ನೇ ಕಥಾ ಸಂಕಲನ. ಒಟ್ಟು 14 ವಿಭಿನ್ನ ಕಥೆಗಳಿವೆ. ಗ್ರಾಮ-ನಗರಗಳಲ್ಲಿನ ಬದುಕಿನ ಸಂಕೀರ್ಣತೆಯೇ ಇಲ್ಲಿನ ಕಥಾವಸ್ತುಗಳಾಗಿವೆ. ಮನುಷ್ಯ ಸಂಬಂಧಗಳ ಟೊಳ್ಳು-ಗಟ್ಟಿತನ, ಸ್ವಾರ್ಥ, ಅಸಹಾಯಕತೆ, ಕ್ರೌರ್ಯ, ಅವಮಾನಗಳಂತಹ ಆಂತರ್ಯದ ಭಾವನೆಗಳನ್ನು ಶೋಧಿಸುವುದೇ ಕಥಾ ವಿಶೇಷವಾಗಿದೆ. ಕೃತಕತೆಯಿಲ್ಲದ, ನಿಷ್ಕಲ್ಮಶವಾದ, ಮುಗ್ಧತೆ ಮತ್ತು ಸರಳತೆ ಹೊಂದಿರುವ ಬದುಕು, ಸಂಬಂಧಗಳನ್ನು ಕಥೆಗಾರ ಹುಡುಕುತ್ತ ಹೊರಟಿರುವುದು ಎದ್ದು ಕಾಣುತ್ತದೆ. ಇಲ್ಲಿನ ಎಲ್ಲ ಕಥೆಗಳು ನಿಮ್ಮನ್ನು ಹಿಡಿದಿಟ್ಟು ಓದಿಸಿಕೊಂಡು ಹೋಗುವ ಗುಣ ಹೊಂದಿವೆ.