Collection: ಪಂಚಮಿ ಪ್ರಕಾಶನ
ಓದಿನಿಂದ ಇಂಜಿನಿಯರ್ ಆದರೂ ಸಾಹಿತ್ಯ ಕೃಷಿಯಲ್ಲೇ ಪೂರ್ತಿ ತೊಡಗಿಸಿಕೊಂಡು ಪಂಚಮಿ ಪ್ರಕಾಶನ ಅನ್ನುವ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು ಯುವ ಲೇಖಕ ಶ್ರೀಧರ್ ಬನವಾಸಿಯವರು. ಕತೆ, ಕಾದಂಬರಿ, ವ್ಯಕ್ತಿ ಚಿತ್ರಣ, ಕವಿತೆ, ಕ್ರಿಕೆಟ್, ಹೀಗೆ ಹಲವು ವಿಷಯಗಳ ಸುತ್ತ ಪಂಚಮಿ ಪ್ರಕಾಶನದ ಪುಸ್ತಕಗಳು ಪ್ರಕಟವಾಗಿವೆ. ಈಗ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಓದಿ ಪಂಚಮಿಯ ಎಲ್ಲ ಪುಸ್ತಕಗಳನ್ನ