Collection: ಸಂಯುಕ್ತಾ ಪುಲಿಗಲ್
ಕನ್ನಡದ ಅತ್ಯಂತ ಭರವಸೆಯ ಯುವ ಬರಹಗಾರ್ತಿಯಾಗಿ ಹೊರ ಹೊಮ್ಮುತ್ತಿರುವ ಸಂಯುಕ್ತ ಪುಲಿಗಲ್ ಅವರು ಪರ್ವತದಲ್ಲಿ ಪವಾಡ ಮತ್ತು ರೆಬೆಲ್ ಸುಲ್ತಾನರು ಅನ್ನುವ ಎರಡು ಬೇರೆ ಬೇರೆ ಪ್ರಕಾರದ ಪುಸ್ತಕಗಳನ್ನು ಕನ್ನಡದ್ದೇ ಕತೆ ಅನ್ನುವಂತೆ ಅನುವಾದಿಸಿ ಸೈ ಅನ್ನಿಸಿಕೊಂಡವರು. ಈಗ ಅವರ ಹಲವು ಪುಸ್ತಕಗಳನ್ನು ಮೈಲ್ಯಾಂಗ್ ಆಪ್ ಮೂಲಕ ಓದಿ, ಕೇಳಿ !